ಫೆಬ್ರುವರಿ - ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಎರಡನೆ ತಿಂಗಳು. ಈ ತಿಂಗಳಿನಲ್ಲಿ ಸಾಮಾನ್ಯವಾಗಿ ೨೮ ದಿನಗಳಿರುತ್ತವೆ ಮತ್ತು ಅಧಿಕ ವರ್ಷದಲ್ಲಿ ೨೯ ದಿನಗಳಿರುತ್ತವೆ. ಫೆಬ್ರುವರಿ ೨೬ - ಫೆಬ್ರುವರಿ ತಿಂಗಳಿನ ಇಪ್ಪತ್ತ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೫೭ನೇ ದಿನ. ಈ ದಿನದ ನಂತರ ೩೦೮ ದಿನಗಳು (ಅಧಿಕ ವರ್ಷದಲ್ಲಿ ೩೦೯ ದಿನಗಳು) ಇರುತ್ತವೆ. ಫೆಬ್ರುವರಿ ೨೦೨೪ == ಪ್ರಮುಖ ಘಟನೆಗಳು == ೧೮೧೫ - ನೆಪೋಲಿಯನ್ ಎಲ್ಬದಲ್ಲಿನ ಬಂಧನದಿಂದ ಪರಾರಿಯಾದ. ೧೯೯೧ - ಕೊಲ್ಲಿ ಯುದ್ಧ: ಇರಾಕ್ನ ರಾಷ್ಟ್ರಪತಿ ಸದ್ದಾಂ ಹುಸೇನ್ ತನ್ನ ಪಡೆಗಳಿಗೆ ಕುವೈತ್ನಿಂದ ಹಿಂದಿರುಗಲು ಆದೇಶ ಹೊರಡಿಸಿದ. == ಜನನ == == ನಿಧನ == ೧೯೬೬ - ವಿನಾಯಕ್ ದಾಮೋದರ್ ಸಾವರ್ಕಾರ್, ಭಾರತದ ಸ್ವಾತಂತ್ರ್ಯ ಚಳುವಳಿ ಹೋರಾಟಗಾರ. == ಹಬ್ಬಗಳು/ಆಚರಣೆಗಳು == ಕುವೈತ್ನಲ್ಲಿ ಬಿಡುಗಡೆ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ